ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಆರೋಗ್ಯ ಸಲಹೆಗಳು – ಮೊಡವೆ ನಿವಾರಿಸಲು ಮನೆಮದ್ದುಗಳು

ಹಲವಾರು ಕಾರಣಗಳಿಂದ ಮೊಡವೆಗಳು ಉಂಟಾಗುತ್ತಿದೆ ಅವುಗಳಲ್ಲಿ ಮಲಬದ್ಧತೆ ,ಮೂತ್ರವಿಸರ್ಜನೆ ಸರಿಯಾಗಿ ಮಾಡದಿರುವುದು ,ಕೆಮಿಕಲ್ ಕ್ರೀಮ್ ಗಳ ಬಳಕೆ ಮುಖವನ್ನು ಆಗಾಗ ತೊಳೆಯದೆ ಇರುವುದು, ಬೇರೆ ಅವರು ಬಳಸಿದ್ದ ಬಟ್ಟೆಯಿಂದ ಬರಬಹುದು, ಹೆಚ್ಚು ಮಸಾಲೆ ಭರಿತ ಆಹಾರಗಳು ಸೇವನೆ ಮಾಡಬಾರದು ಇದು ಸಹ ಕಾರಣವಾಗಿದೆ 

ಉದಾಹರಣೆಗೆ ಪಾನಿಪುರಿ ಮಸಾಲಾಪುರಿ ಗೋಬಿ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆ ಮಾಡಲೇಬಾರದು ಇದರಿಂದ ಹೆಚ್ಚಾಗುತ್ತಾ ಹೋಗುತ್ತದೆ ಎಣ್ಣೆ ಪದಾರ್ಥವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ

ಮಲ

ಮಲಬದ್ಧತೆ ಉಂಟುಮಾಡುವ ಸಮಸ್ಯೆಗಳಲ್ಲಿ ಇದು ಕೂಡ ಒಂದಾಗಿದ್ದು ಮಲವಿಸರ್ಜನೆಯನ್ನು ಸರಿಯಾಗಿ ಮಾಡದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ ಮಲಬದ್ಧತೆ ಸರಿಯಾಗಿ ಎಂದರೆ ನಾವು ಎಷ್ಟು ಪ್ರಮಾಣದಲ್ಲಿ ಆಹಾರವನ್ನು ತಿನ್ನುತ್ತೇವೆ ಅಷ್ಟೇ ಪ್ರಮಾಣದಲ್ಲಿ ಅದು ಹೊರಗೆ ಹೋಗಬೇಕು ಇಲ್ಲವಾದರೆ ಮಲಬದ್ಧತೆ ಉಂಟಾಗುತ್ತದೆ ಮಲಗು ಹೊಟ್ಟೆಯಲ್ಲಿ ಇದ್ದುಬಿಟ್ಟ ಹೋದ ನಂತರ ಅದು ಹೊರಗೆ ಬರದೆ ಅಲ್ಲೇ ಉಳಿದುಕೊಳ್ಳುವುದು ಇದರಿಂದ ಬ್ಯಾಕ್ಟೀರಿಯಾಗಳು ಇರುವುದರಿಂದ ಮೊಡವೆಗಳು ಉಂಟಾಗುತ್ತದೆ ಆಹಾರವನ್ನು ಎರಡು-ಮೂರು ದಿನ ಇಟ್ಟರೆ ಅದರ ವಾಸನೆಯನ್ನು ನಾವು ಹೇಗೆ ತಡೆಯಲು ಆಗುವುದಿಲ್ಲವೋ ಅದೇ ರೀತಿ ನಮ್ಮ ಹೊಟ್ಟೆಯೊಳಗಿರುವ ಒಲವು ಇದೆ ವಾಸನೆಯನ್ನು ಬೀರುತ್ತದೆ ಇದನ್ನು ನಮ್ಮ ದೇಹ ಯಾವ ರೀತಿ ತಡೆಯಬೇಕು ಒಮ್ಮೆ ಯೋಚನೆ ಮಾಡಿ

 ಮೂತ್ರ ವಿಸರ್ಜನೆ

ಮೊಡವೆಗಳಿಗೆ ಇದು ನೇರ ಕಾರಣವಾಗಿದೆ  ನಾವು ಮಲ ಹಾಗೂ ಮೂತ್ರ  ವಿಸರ್ಜನೆಯನ್ನು ಯಾವುದೇ ಕಾರಣಕ್ಕೂ ತಡೆಯಲು ಹೋಗಲೇಬಾರದು ತಡೆದರೆ ಇಂತಹ ಸಮಸ್ಯೆಗಳು ಬಂದೇ ಬರುತ್ತೆ ಬರೆದುಕೊಳ್ಳುವುದು ತಡೆದರೆ ಮೊಡವೆಗಳು ಹಾಗೂ ಚರ್ಮದ ಸಮಸ್ಯೆಗಳಿಗೆ ಇದು ಮೂಲ ಆಗಿದೆ ಕಾರಣ ಹೊರಬರಲು ನಮ್ಮ ಚರ್ಮವನ್ನು  ಆಧಾರವಾಗಿರುತ್ತದೆ ಏಕೆಂದರೆ ಇದು ಬೆವರಿನ ಮೂಲಕ ಹೊರಬರುವುದು ಬೆವರು “ಮೂತ್ರವೇ “ಆಗಿದೆ ಬೆವರು ನಮ್ಮ ಮುಖದಲ್ಲಿ ಹೆಚ್ಚು ಕಾಲ ಇದ್ದರೆ ಈ ಸಮಸ್ಯೆ ಕಾಣುತ್ತದೆ

ಮೊಡವೆ ನಿವಾರಿಸಲು ಮನೆಮದ್ದುಗಳು

ಬಿಸಿಲಿನಿಂದ ಬಂದಾಗ ಮುಖವನ್ನು ಶುದ್ಧ ನೀರಿನಿಂದ ತೊಳೆಯುವುದು, ನಿಮ್ಮ ಸೌಂದರ್ಯಕ್ಕೆ ಬಳಸುವ ಕ್ರೀಮ್ ಗಳನ್ನು ಬಳಸದೇ ಇರುವುದು ಒಳ್ಳೆಯದು

ಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಅರೆದು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದು ನಂತರ ಒಂದು ಗಂಟೆಯ ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಅಥವಾ ನೀರಿನಲ್ಲಿ ತೊಳೆಯಿರಿ ಇದರಿಂದಲೇ ಗೊತ್ತಾಗುತ್ತದೆ /ಹಾಗೂ ಇದರ ರಸ ಸೇವನೆಯು ಚರ್ಮದ ಕಾಂತಿ ಹಾಗೂ ಮೊಡವೆಗಳಿಗೆ ಉಪಯುಕ್ತ ಔಷಧಿಯಾಗಿದೆ

ಪರಂಗಿ ಹಣ್ಣನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹಾಗೂ ಕಪ್ಪು ಕಲೆಗಳಿದ್ದರೆ ಗುಣವಾಗುವುದು

ಶ್ರೀಗಂಧವನ್ನು ತೇಯ್ದು ಅದರ ಪೋಸ್ಟಿಗೆ ಅರಿಶಿನ ಹಾಲಿನ ಕೆನೆಗೆ ಇವೆರಡನ್ನು ಸಮನಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚುವುದು

ಹಾಗಲಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಆಗುವ ಮದುವೆಗಳು ಗುಣವಾಗುವುದು

ಅರಿಶಿಣವನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಮೊಡವೆಗಳು ಗುಣವಾಗುವುದು

Leave a Comment

error: Content is protected !!